ವಿರಾಟ್ ಹೀಗೆ ಎಗರಾಡೋದನ್ನ ಕಮ್ಮಿ ಮಾಡ್ಲಿಲ್ಲ ಅಂದ್ರೆ ಅಷ್ಟೆ ಕಥೆ! | Oneindia Kannada

2021-08-23 11,622

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಆತಿಥೇಯ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಪ್ರದರ್ಶನದ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜೀನಿಯರ್ ಪ್ರತಿಕ್ರಿಯಿಸಿದ್ದಾರೆ. ಎದುರಾಳಿಯ ವಿರುದ್ಧ ಭಾರತದ ನಾಯಕ ವಿರಾಟ್ ಕೊಹ್ಲಿ ಕೆಚ್ಚೆಗೆಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಕ್ಕೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Former India wicketkeeper-batsman Farokh Engineer admires captain Virat Kohli but believes that his aggression should be within limits, especially when engaging in verbal volleys.